Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕ್ರಿಸ್ತನು ಜಯಶಾಲಿಯಾದನೆಂದು ದೇವದೂತರು ಹಾಡುತ್ತಾರೆ

    ಆ ದಿನದಲ್ಲಿ ರಕ್ಷಿಸಲ್ಪಟ್ಟವರು ತಂದೆಯಾದ ದೇವರು ಹಾಗೂ ಕ್ರಿಸ್ತನ ಮಹಿಮೆಯಿಂದ ಪ್ರಕಾಶಿಸುವರು. ದೇವದೂತರು ತಮ್ಮ ಬಂಗಾರದ ತಂತಿವಾದ್ಯಗಳಿಂದ ಕ್ರಿಸ್ತನನ್ನೂ ಹಾಗೂ ಯಜ್ಞದ ಕುರಿಯಾದಾತನ ರಕ್ತದಿದ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡವರನ್ನು ಸ್ವಾಗತಿಸಲು ಸುಮಧುರವಾಗಿ ಹಾಡುವರು, ಈ ಹಾಡು ಪರಲೋಕದಲ್ಲೆಲ್ಲಾ ತುಂಬಿಕೊಳ್ಳುತ್ತದೆ. ಕ್ರಿಸ್ತನು ಜಯಶಾಲಿಯಾದನು, ತಾನು ಜಯಿಸಿದವರೊಡನೆ ಆತನು ಪರಲೋಕಕ್ಕೆ ಪ್ರವೇಶಿಸುವನು, ತನ್ನ ಆತ್ಮವು ಅನುಭವಿಸಿದ ಶ್ರಮೆಯ ಫಲವನ್ನು ಕಂಡು ತೃಪ್ತನಾಗುವನು (ಯೆಶಾಯ 53:11) (ಟೆಸ್ಟಿಮೋನೀಸ್‌ ಸಂಪುಟ 9, ಪುಟಗಳು 285, 286).ಕೊಕಾಘ 164.5

    ವರ್ಣಿಸಲಾಗದಂತ ಪ್ರೀತಿಯಿಂದ ಕ್ರಿಸ್ತನು ತನ್ನ ನಂಬಿಗಸ್ತರನ್ನು ಪರಲೋಕಕ್ಕೆ ಸ್ವಾಗತಿಸುವನು (ಗ್ರೇಟ್ ಕಾಂಟ್ರೊವರ್ಸಿ, 647).ಕೊಕಾಘ 165.1