Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರ ಸಭೆಯ ವಿಶೇಷ ಅಧಿಕಾರ

    ದೇವರು ತನ್ನ ಸಭೆಗೆ ವಿಶೇಷವಾದ ಅಧಿಕಾರ ಕೊಟ್ಟಿದ್ದಾನೆ. ಈ ಅಧಿಕಾರವನ್ನು ತಿರಸ್ಕರಿಸಿ, ಅಲಕ್ಷ ಮಾಡಬಾರದು. ಹಾಗೆ ಮಾಡಿದಲ್ಲಿ ದೇವರ ಮಾತನ್ನು ತಿರಸ್ಕರಿಸದಂತಾಗುವುದು (ಟೆಸ್ಟಿಮೊನೀಸ್‌ ಸಂಪುಟ 3, ಪುಟ 417, 1875). ತನ್ನ ಸಭೆಗೆ ಈ ಲೋಕದಲ್ಲಿ ದೇವರು ಅತ್ಯುನ್ನತವಾದ ಅಧಿಕಾರ ಕೊಟ್ಟಿದ್ದಾನೆ. ಅದು ಸಭೆಯಲ್ಲಿ ದೇವರ ಸ್ವರವಾಗಿರುವುದರಿಂದ ಅದನ್ನು ಗೌರವಿಸಬೇಕು (ಟೆಸ್ಟಿಮೊನೀಸ್, ಸಂಪುಟ 3, ಪುಟ 451, 1875),ಕೊಕಾಘ 27.6