Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅವಿವೇಕಿಗಳಾದ ನಾಯಕರು ದೇವರ ಪರವಾಗಿ ಮಾತಾಡುವುದಿಲ್ಲ

    ಆಗ ಜನರಲ್ ಕಾನ್ಫರೆನ್ಸ್ ಕೇಂದ್ರ ಕಚೇರಿ ಹೊಂದಿದ್ದ ಬ್ಯಾಟಲ್‌ಕ್ರೀಕ್‌ನಲ್ಲಿದ್ದ ಅಧಿಕಾರಿಗಳು ಹೇಗೆ ಸೇವೆ ಮಾಡಬೇಕೆಂದು ಸಲಹೆ ಕೊಡುತ್ತಿದ್ದರು. ಆದರೆ ಅದು ದೇವರಿಂದ ಬಂದ ಸಲಹೆ, ಸೂಚನೆಗಳಲ್ಲವೆಂದು ಶ್ರೀಮತಿ ವೈಟಮ್ಮನವರು {896ನೇ ಇಸವಿಯಲ್ಲಿ ಲೇಖನದಲ್ಲಿ ತಿಳಿಸಿದರು. ಈ ಕಚೇರಿಯಿಂದ ಬರುವ ಆದೇಶ, ಸಲಹೆಗಳು ದೇವರಿಂದ ಬಂದದ್ದಲ್ಲವೆಂದು ಅವರು ಅನೇಕ ವರ್ಷಗಳಿಂದ ತಿಳಿದುಕೊಂಡಿದ್ದರು (1898), ಹಿಂದೆ ಜನರಲ್ ಕಾನ್ಫರೆನ್ಸ್ ಅಧಿಕಾರಿಗಳು ಪವಿತ್ರ ಸ್ಥಳದಲ್ಲಿ ಸೇವೆ ಮಾಡಬೇಕು. ಜನರಿಗೆ ದೇವರ ಧ್ವನಿಯಾಗಬೇಕೆಂದು ಹಿಂದೆ ನಾವು ತಿಳಿದುಕೊಂಡಿದ್ದವು. ಆದರೆ ಈಗ ಅವರು ಆ ರೀತಿಯಿಲ್ಲ (ಜನರಲ್ ಕಾನ್ಫರೆನ್ಸ್ ಬುಲೆಟಿನ್, ಏಪ್ರಿಲ್ 3, 1901).ಕೊಕಾಘ 29.5