Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ದೇವರು ಹಿಂದೆ ಮಾಡಿದ ಆಶೀರ್ವಾದಗಳನ್ನು ನೆನಪಿಸಿಕೊಳ್ಳಬೇಕು

    ಹಿಂದಿನಿಂದ ಇಲ್ಲಿಯವರೆಗೆ ದೇವರು ನಮ್ಮನ್ನು ನಡೆಸಿದ ರೀತಿಯನ್ನು ನೋಡುವಾಗ, ನಮಗೆ ಆಶ್ಚರ್ಯವಾಗುತ್ತದೆ. ದೇವರಿಗೆ ಸ್ತೋತ್ರವಾಗಲಿ, ನಾಯಕನಾದ ಕ್ರಿಸ್ತನಲ್ಲಿ ನಮ್ಮ ಭರವಸೆ, ವಿಶ್ವಾಸವು ಹೆಚ್ಚಾಗುತ್ತದೆ. ಹಿಂದೆ ಕರ್ತನು ನಮ್ಮನ್ನು ಹೇಗೆ ನಡೆಸಿದನೆಂದು ನಾವು ಮರೆಯದಿದ್ದಲ್ಲಿ, ಮುಂದಿನ ಭವಿಷ್ಯದ ಬಗ್ಗೆ ನಾವು ಭಯಪಡುವ ಅಗತ್ಯವಿಲ್ಲ (ಲೈಫ್ ಸ್ಕೆಚಸ್, ಪುಟ 196, 1902),ಕೊಕಾಘ 42.3

    Larger font
    Smaller font
    Copy
    Print
    Contents