Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನಮ್ಮನ್ನು ಟೀಕಿಸುವವರನ್ನು ಹೇಗೆ ಎದುರಿಸುವುದು?

    ಕ್ರೈಸ್ತ ನಂಬಿಕೆಯನ್ನು ಬಿಟ್ಟು ಹೋಗಿದ್ದವರು ದೇವರ ಸೇವೆಯಿಂದ ನಮ್ಮ ಗಮನವನ್ನು ದೂರ ಮಾಡುವ ಸಲುವಾಗಿ ತಿರುಗಿ ಸಭೆಗೆ ಬರುವರು. ಸತ್ಯವನ್ನು ಬಿಟ್ಟು ಬೇರ ಕಲ್ಪಿತ ಕತೆಗಳ ಕಡೆಗೆ ನಮ್ಮ ಗಮನ ಕೊಡಬಾರದು. ನಿಮ್ಮ ಸೇವೆಯನ್ನು ಖಂಡಿಸಿ, ನಿಮಗೆ ವಿರುದ್ಧವಾಗಿ ಮಾತಾಡುವವರನ್ನು ಕ್ರಿಸ್ತನ ಬಳಿಗೆ ತರುವ ನಿಮ್ಮ ಪ್ರಯತ್ನ ನಿಲ್ಲಿಸಬಾರದು. ಆದರೆ ನೀವು ಕ್ರಿಸ್ತನ ಆತ್ಮನಿಂದ ಪ್ರೇರಿತರಾಗಿದ್ದೀರೆಂದು ಅವರು ತಿಳಿದುಕೊಳ್ಳಲಿ. ನಿಮ್ಮ ವಿರೋಧಿಗಳ ಹೃದಯಗಳನ್ನು ಮುಟ್ಟುವಂತ ಮಾತುಗಳನ್ನು ಆಡಲು ದೇವದೂತರು ನಿಮಗೆ ಮಾತುಗಳನ್ನು ಕೊಡುವರು. ಯೇಸುಕ್ರಿಸ್ತನು ನಿಮ್ಮ ಮೂಲಕ ಮಾತಾಡುತ್ತಿದ್ದಾನೆಂದು ತಿಳಿಯುವ ಹಾಗೆ ನೀವು ಮಾತಾಡಬೇಕು (ಟೆಸ್ಟಿಮನಿಸ್, ಸಂಪುಟ 9, ಪುಟಗಳು 148, 149, 1909).ಕೊಕಾಘ 54.3