Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೊಡ್ಡ ನಗರಗಳ ಹೊರಭಾಗದಲ್ಲಿ ಆಸ್ಪತ್ರೆ ಶಾಲಾ ಕಾಲೇಜುಗಳನ್ನು ಸ್ಥಾಪಿಸಬೇಕು

    ನಗರಗಳಿಗೆ ಸುಲಭವಾಗಿ ಹೋಗಬಹುದಾದ, ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಕಾಲೇಜು, ಆಸ್ಪತ್ರೆಗಳನ್ನು ಸ್ಥಾಪಿಸಬೇಕು. ಉತ್ತಮ ನಿರ್ಣಯ ಕೈಗೊಳ್ಳುವಂತ ಯೋಗ್ಯರಾದ ವ್ಯಕ್ತಿಗಳನ್ನು ಅಲ್ಲಿಗೆ ಮುಖ್ಯಸ್ಥರಾಗಿ ಆರಿಸಬೇಕು. ಅಲ್ಲಿ ಸತ್ಯವನ್ನು ಅರಿಯದ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಸದ್ದುಗದ್ದಲ ತುಂಬಿರುವ ನಗರಗಳಲ್ಲಿ ದೊಡ್ಡ ಕಟ್ಟಡಗಳನ್ನು ಕಟ್ಟಬಾರದು (ಎವಾಂಜಲಿಸಮ್, ಪುಟ 77, 1909).ಕೊಕಾಘ 59.5