Go to full page →

ಒಂದು ದಿನದಲ್ಲಿ ಸಾವಿರಾರು ಜನರು ಸತ್ಯವನ್ನು ಅಂಗೀಕರಿಸಿಕೊಳ್ಳುವರು ಕೊಕಾಘ 122

ಲೋಕದ ಚರಿತ್ರೆಯು ಇನ್ನೇನು ಮುಕ್ತಾಯವಾಗುವ ಸಮಯದಲ್ಲಿ ಸಾವಿರಾರು ಜನರು ಸತ್ಯವನ್ನು ಅಂಗೀಕರಿಸಿಕೊಳ್ಳುವರು. ದೇವರ ಸಭೆಯು ಆಶ್ಚರ್ಯಗೊಳ್ಳು ಎಷ್ಟು ವೇಗವಾಗಿ ಇದು ನಡೆಯುತ್ತದೆ ಹಾಗೂ ದೇವರ ಹೆಸರು ಮಾತ್ರ ಮಹಿಮೆ ಹೊಂದುತ್ತದೆ (ಸೆಲೆಕ್ಟಟ್ ಮೆಸೇಜಸ್, ಸಂಪುಟ 1, ಪುಟ 16, 1890). ದೇವರ ಪವಿತ್ರಾತ್ಮನ ಕಾರ್ಯ ಮಾಡುವುದನ್ನು ಎಲ್ಲರೂ ತಿಳಿದುಕೊಳ್ಳುವರು. ಶಿಷ್ಯರ ಮೇಲೆ ಪಂಚಾಶತ್ತಮದಿನದಲ್ಲಿ ಪವಿತ್ರಾತ್ಮನು ಸುರಿಸಲ್ಪಟ್ಟಾಗ, ಒಂದೇ ದಿನದಲ್ಲಿ ಮೂರು ಸಾವಿರ ಜನರು ದೀಕ್ಷಾಸ್ನಾನ ತೆಗೆದುಕೊಂಡರು. ಅಂತದ್ದೇ ದಿನವು ಈಗಲೂ ಬರಲಿದೆ. (ಎವಾಂಜಲಿಸಮ್, ಪುಟ 692, 1905). ಕೊಕಾಘ 122.6