Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮಾತೃಭಾಷೆಯನ್ನು ಕಡೆಗಣಿಸಬಾರದು

    ತಾಂತ್ರಿಕಜ್ಞಾನದಿಂದ ದೊರೆಯುವುದಕ್ಕಿಂತಲೂ ಹೆಚ್ಚಿನ ಉದ್ದೇಶವನ್ನು ಶಿಕ್ಷಣದಪ್ರತಿಯೊಂದು ವಿಷಯದಿಂದ ಸಾಧಿಸಬಹುದು. ಉದಾಹರಣೆಗೆ ಭಾಷೆಯನ್ನು ತೆಗೆದುಕೊಳ್ಳಿಅನ್ಯಭಾಷೆಗಳನ್ನು ಕಲಿಯುವುದಕ್ಕಿಂತಲೂ ಪ್ರಾಮುಖ್ಯವಾಗಿ, ಮಕ್ಕಳು ತಮ್ಮತಾಯ್ತುಡಿಯಲ್ಲಿ ಸುಲಭವಾಗಿಯೂ ಮತ್ತು ಸರಿಯಾಗಿಯೂ ಬರೆಯುವ ಹಾಗೂಮಾತನಾಡುವ ಸಾಮರ್ಥ್ಯ ಪಡೆದುಕೊಳ್ಳುತ್ತಾರೆ. ಮಕ್ಕಳು ತಮ್ಮ ಮಾತೃಭಾಷೆಯನ್ನುಕಲಿಯುವುದು ಬಹಳ ಪ್ರಾಮುಖ್ಯವಾಗಿದೆ.KanCCh 258.4